ನವೆಂಬರ್ 8-14ರ ವಾರದಲ್ಲಿ ವಕ್ರಿ ಬುಧ ಮತ್ತು ಶುಕ್ರರ ಪ್ರಭಾವದಿಂದ ಹಳೆಯ ಪ್ರೇಮ ಸಂಬಂಧಗಳು, ಮಾತುಗಳು ಮತ್ತೆ ಮುನ್ನೆಲೆಗೆ ಬರುತ್ತವೆ. ಈ ವಾರ ಹೊಸ ವಾಗ್ದಾನಕ್ಕಿಂತ ಹಳೆಯ ಗೊಂದಲಗಳನ್ನು ಬಗೆಹರಿಸಲು ಉತ್ತಮ. ರಾಹು, ಕೇತು, ಶನಿ ಗ್ರಹಗಳ ಸ್ಥಾನಪಲ್ಲಟವು ಪ್ರತಿಯೊಂದು ರಾಶಿಗಳ ಪ್ರೇಮ ಜೀವನದ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದರ ವಿಸ್ತೃತ ವಿಶ್ಲೇಷಣೆ ಇಲ್ಲಿದೆ. ನವೆಂಬರ್ ೮ರಿಂದ ೧೪ರವರೆಗಡ ಬುಧ ತುಲಾದಲ್ಲಿ ವಕ್ರಿ, ರಾಹು ಕುಂಭದಲ್ಲಿ, ಕೇತು ಸಿಂಹದಲ್ಲಿ, ಶನಿ ಮೀನದಲ್ಲಿ. ವಕ್ರಿ ಶುಕ್ರ ಮತ್ತು ವಕ್ರಿ ಬುಧರ ಕಾರಣ ಹಳೆಯ ಸಂಬಂಧ, ಹಳೆಯ ಮಾತು ಮತ್ತು ಹಳೆಯ ಪರಿಚಯಗಳು ಮತ್ತೆ ಮುನ್ನೆಲೆಗೆ ಬರುತ್ತವೆ.