ಜಾಹ್ನವಿ ಕಪೂರ್ ಬೆಂಬಲಕ್ಕೆ ನಿಂತ ಚಿತ್ರರಂಗ: “ಇಂದು ಬೇರೆಯವರದ್ದು, ನಾಳೆ ನಿಮ್ಮವರದ್ದಾಗಬಹುದು” ವೈಭವ್ ಸೂರ್ಯವಂಶಿ. Janhvi Kapoor: ನಟಿ ಜಾಹ್ನವಿ ಕಪೂರ್ ಬೆಂಬಲಕ್ಕೆ ಇಡೀ ಚಿತ್ರರಂಗವೇ ನಿಂತಿದೆ. ಜೂನಿಯರ್ ಎನ್ಟಿಆರ್ ಹಾಗೂ ಜಾಹ್ನವಿ ಕಪೂರ್ ಅವರು ಅಭಿನಯಿಸಿರುವ ಹೊಸ ಸಿನಿಮಾದ ಹಾಡನ್ನು ಎಐ ಬಳಕೆ ಮಾಡಿ ಕೆಟ್ಟದಾಗಿ ವಿಡಿಯೋ ಮಾಡಿ ಟ್ರೆಂಡ್ ಮಾಡಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದು, ಇಡೀ ಚಿತ್ರರಂಗವೇ ಜಾಹ್ನವಿ ಕಪೂರ್ ಅವರ ಬೆಂಬಲಕ್ಕೆ ನಿಂತಿದೆ. ಈ ವಿಚಾರವಾಗಿ ಜಾಹ್ನವಿ ನಟಿ.