ಕ್ರಿಕೆಟ್ ಜಗತ್ತನ್ನೇ ತಲ್ಲಣಗೊಳಿಸಿದ್ದ 2018ರ 'ಸ್ಯಾಂಡ್ಪೇಪರ್ ಗೇಟ್' ಹಗರಣದ ಅಸಲಿ ಮುಖವಾಡವನ್ನು ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ಉಸ್ಮಾನ್ ಖ್ವಾಜಾ ಈಗ ಸಂಪೂರ್ಣವಾಗಿ ಕಳಚಿ ಬಿಚ್ಚಿಟ್ಟಿದ್ದಾರೆ. ಅಂದು ಕೇವಲ ಮೂವರು ಆಟಗಾರರ ಮೇಲೆ ಗೂಬೆ ಕೂರಿಸಿ ಪ್ರಕರಣವನ್ನು ಹಳ್ಳ ಹಿಡಿಸಿದ್ದ ಕ್ರಿಕೆಟ್ ಆಸ್ಟ್ರೇಲಿಯಾದ ಕಣ್ಣೊರೆಸ ತಂತ್ರವನ್ನು ಖ್ವಾಜಾ ಅವರ ಒಂದು ಹೇಳಿಕೆ ಧೂಳೀಪಟ ಮಾಡಿದೆ. Manage your account, explore personalized content, save or bookmark stories, discover our newsletters and more.