Actor Vijay and Trisha: ಜಗನ್ ಸಂಬಂಧಿ ಮದ್ವೆಗೆ ಜೊತೆಯಾಗಿ ಹೋದ ತಮಿಳುನಾಡು ಸಿಎಂ ವಿಜಯ್ ಮತ್ತು ನಟಿ ತ್ರಿಷಾ, ಈಗಲೂ ಇದು ಬೇಕಾ ಕೇಳ್ತಿದ್ದಾರೆ ನೆಟ್ಟಿಗರು. Tamil Nadu CM Vijay and actress Trisha attended YS Jagan Mohan Reddy relative wedding reception together in Chennai. Vijay-Trisha News: ಆಂಧ್ರ ಮಾಜಿ ಸಿಎಂ ಸಂಬಂಧ ಮದುವೆ ಮನೆಗೆ ಕಲರ್ ಫುಲ್ ಡ್ರೆಸ್& zwnj ನಲ್ಲಿ ತಮಿಳುನಾಡು ಸಿಎಂ& nbsp ವಿಜಯ್ ಜೋಸೆಫ್ ಮತ್ತು ನಟಿ ತ್ರಿಶಾ ಒಟ್ಟಿಗೆ ಕಾಣಿಸಿಕೊಂಡು ಮತ್ತೆ ಸುದ್ದಿಯಾಗಿದ್ದಾರೆ. ವೇದಿಕೆ ಮೇಲೆ ಒಟ್ಟಿಗೆ ಬಂದು ವಿಶ್ ಮಾಡಿದ್ದು,ವಿಡಿಯೋ ವೈರಲ್ ಆಗುತ್ತಿದೆ.