ಮೊಬೈಲ್ ಡಿಸ್ಪ್ಲೇ ಮೇಲೆ ಇದ್ದಕ್ಕಿದ್ದಂತೆ ಹಸಿರು ಗೆರೆ ಕಾಣಿಸಿಕೊಂಡಿದೆಯೇ? ಫೋನ್ ಕೆಳಗೆ ಬೀಳುವುದು, ಡಿಸ್ಪ್ಲೇ ಹಾನಿ ಅಥವಾ ತಾಂತ್ರಿಕ ದೋಷ ಇದಕ್ಕೆ ಕಾರಣವಾಗಿರಬಹುದು. ರೀಸ್ಟಾರ್ಟ್ ಅಥವಾ ಸಾಫ್ಟ್ವೇರ್ ಅಪ್ಡೇಟ್ನಿಂದ ಸಮಸ್ಯೆ ಸರಿಯಾಗುತ್ತದೆಯೇ? ಮನೆಯಲ್ಲೇ ಇದನ್ನು ಸರಿಪಡಿಸಲು ಸಾಧ್ಯವೇ? ಹಸಿರು ಗೆರೆ ಕಾಣಿಸಿಕೊಂಡಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಯಿರಿ. Manage your account, explore personalized content, save or bookmark stories, discover our newsletters and more.