ಮೊಬೈಲ್ ಮಾತ್ರವಲ್ಲ, ಲ್ಯಾಪ್ಟಾಪ್ಗೂ ಚಾರ್ಜ್ ಮಾಡಬಹುದಾದ ಪವರ್ ಬ್ಯಾಂಕ್ ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಾದರೆ ಅದರ ಸಾಮರ್ಥ್ಯ, ವ್ಯಾಟ್, USB-C ಪವರ್ ಡೆಲಿವರಿ ಮತ್ತು ಚಾರ್ಜಿಂಗ್ ಪೋರ್ಟ್ಗಳನ್ನು ಗಮನಿಸಬೇಕು. 20,000mAh ಅಥವಾ 30,000mAh ಪವರ್ ಬ್ಯಾಂಕ್ನಲ್ಲಿ ಯಾವುದು ಸೂಕ್ತ? ಖರೀದಿಸುವ ಮುನ್ನ ತಿಳಿಯಬೇಕಾದ ಪ್ರಮುಖ ಅಂಶಗಳು ಇಲ್ಲಿವೆ. Manage your account, explore personalized content, save or bookmark stories, discover our newsletters and more.