ಗ್ರಾಹಕರು ತಮ್ಮ ಪ್ರದೇಶದ ಮೊಬೈಲ್ ಮತ್ತು ಬ್ರಾಡ್ಬ್ಯಾಂಡ್ ನೆಟ್ವರ್ಕ್ ವೇಗವನ್ನು ಪರಿಶೀಲಿಸಲು, ಟೆಲಿಕಾಂ ಸಂಸ್ಥೆಗಳ ನೆಟ್ವರ್ಕ್ ಗುಣಮಟ್ಟವನ್ನು ಹೋಲಿಕೆ ಮಾಡಲು ಹಾಗೂ ಡಿಎನ್ಡಿ (DND) ಸೇವೆಗಳನ್ನು ಪಡೆಯಲು ಟ್ರಾಯ್. ನವದೆಹಲಿ, ನವೆಂಬರ್ 6: ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವಾದ ಟ್ರಾಯ್ (TRAI) ವಿವಿಧ ಪ್ರದೇಶದಲ್ಲಿನ ಮೊಬೈಲ್ ಮತ್ತು ಬ್ರಾಡ್ಬ್ಯಾಂಡ್ ನೆಟ್ವರ್ಕ್ ಕ್ಷಮತೆಯನ್ನು ನೇರವಾಗಿ ಪರಿಶೀಲಿಸಲು ನೆರವಾಗುವ 'ನೆಟ್ವರ್ಕ್ ಅನುಭವ್' (Network Anubhav) ಎಂಬ ನೂತನ ಡಿಜಿಟಲ್ ಜಿಯೋಸ್ಪೇಷಿಯಲ್ ಪ್ಲಾಟ್ಫಾರ್ಮ್ ಅನ್ನು ಪ್ರಾರಂಭಿಸಿದೆ. ನೆಟ್ವರ್ಕ್ ಅನುಭವ್ ಎಂಬುದು ಸ್ಥಳ-ಆಧಾರಿತ (Location-based) ಡ್ಯಾಶ್ಬೋರ್ಡ್ ಆಗಿದೆ.