YouTuber Bittu Tabahi : ಮಧ್ಯಪ್ರದೇಶದ ಕಲುಷಿತ ಅಜ್ನಾರ್ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯಾಚರಣೆ ನಡೆಸಿದ್ದ ಯೂಟ್ಯೂಬರ್ ಮತ್ತು ಪರಿಸರ ಸ್ವಯಂಸೇವಕ ಬಿಟ್ಟು ತಬಾಹಿ ಇದೀಗ ಗಂಭೀರ ಚರ್ಮದ ಸೋಂಕಿಗೆ ತುತ್ತಾಗಿದ್ದಾರೆ. Environmental volunteer and YouTuber Bittu Tabahi suffered painful skin peeling and infections after cleaning the toxic, garbage-filled Ajnar River in MP without adequate protective gear. ಪರಿಸರ ಸಂರಕ್ಷಣೆ ಮತ್ತು ನದಿಗಳ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ಇತ್ತೀಚೆಗೆ ಯುವಜನತೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.