Gruha Lakshmi Scheme: ಗೃಹ ಲಕ್ಷ್ಮೀ ಯೋಜನೆ: ಖಾತೆಗೆ ಜಮೆಯಾಗದ ₹5,000 ಕೋಟಿ ಎಲ್ಲಿ ಹೋಯ್ತು?: ಸರ್ಕಾರದ ಮೇಲೆ ಸಿಟಿ ರವಿ ವಂಚನೆ ಆರೋಪ, BJP leader CT Ravi accused the Karnataka government of a Rs 5,000 crore scam in the Gruha Lakshmi scheme. ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ರಾಜ್ಯ ಸರ್ಕಾರವು ದೀಪಾವಳಿಗೆ ಫಲಾನುಭವಿಗಳಿಗೆ ಮೂರು ಕಂತುಗಳ ಹಣ ಒಮ್ಮೆಲೆ ನೀಡಲುವುದಾಗಿ ತಿಳಿಸಿ ಖುಷಿ ಸುದ್ದಿ ನೀಡಿದೆ. ಇದರ ಬೆನ್ನಲ್ಲೇ ಇದೇ ಗೃಹ ಲಕ್ಷ್ಮಿ ಯೋಜನೆ ಅಡಿಯಲ್ಲಿ ಸರ್ಕಾರ ಕಂತಿನ ಹಣದಲ್ಲಿ ₹5,000 ಕೋಟಿ ರೂ.