ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ರೈಲ್ವೆ ಹಳಿ ಸ್ಫೋಟವು ಭದ್ರತಾ ಸಂಸ್ಥೆಗಳ ಗಮನ ಸೆಳೆದಿದೆ. ಪಾಕಿಸ್ತಾನ ಮೂಲದ ಉಗ್ರ ಜಾಲ ಮತ್ತು ಸ್ಲೀಪರ್ ಸೆಲ್ಗಳ ನಂಟಿದೆಯೇ ಎಂಬ ಆಯಾಮದಲ್ಲಿ ಹಲವು ತನಿಖಾ ಸಂಸ್ಥೆಗಳು ಪರಿಶೀಲಿಸುತ್ತಿವೆ. ಗಡಿಯ ಸಮೀಪದ ಘಟನೆ ಮತ್ತು 7.75 ಕೆಜಿ ಆರ್ಡಿಎಕ್ಸ್ ವಶಪಡಿಸಿಕೊಂಡಿದ್ದಕ್ಕೆ ಸಂಬಂಧವಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಇದು ಗಂಭೀರ ಸುರಕ್ಷತಾ ಪ್ರಶ್ನೆಗಳನ್ನು ಹುಟ್ಟುಹಾಕಿದೆ. Manage your account, explore personalized content, save or bookmark stories, discover our newsletters and more.