The Karnataka Excise Department is preparing for a second e-auction to allocate 451 unsold liquor licenses across the state. The department had missed its ₹700 crore revenue target due to poor response in the previous July auction. ಜುಲೈನಲ್ಲಿ ನಡೆದಿದ್ದ ಇ-ಹರಾಜಿನಲ್ಲಿ ಮಾರಾಟವಾಗದೆ ಬಾಕಿ ಉಳಿದಿರುವ 451 ಮದ್ಯದಂಗಡಿ ಪರವಾನಗಿಗಳನ್ನು ಎರಡನೇ ಬಾರಿಗೆ ಆನ್ಲೈನ್ ಮೂಲಕ ಹರಾಜು ಹಾಕಲು ರಾಜ್ಯ ಅಬಕಾರಿ ಇಲಾಖೆ ಭರ್ಜರಿ ಸಿದ್ಧತೆ ನಡೆಸಿದೆ.