El-Sayed Takes Trump: ಡೊನಾಲ್ಡ್ ಟ್ರಂಪ್ ಮುಂದೆ ತೊಡೆ ತಟ್ಟಿ; ಅಮೆರಿಕ ಸೆನೆಟ್ನಲ್ಲಿ ಗೆದ್ದ ಎಲ್-ಸಯೀದ್: ಕರ್ನಾಟಕದ ಅಳಿಯ, ಯುಎಸ್ನ ಮೊದಲ ಮುಸ್ಲಿಂ ಎಂಪಿ. El-Sayed Takes Trump, Wins US Senate Race; Karnataka Son-in-Law Becomes First Muslim Senator Us History. ಅಮೆರಿಕದ ರಾಜಕೀಯ ಅಖಾಡದಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್& zwnj ಟ್ರಂಪ್ ತೀವ್ರ ಮುಖಭಂಗ ಅನುಭವಿಸುತ್ತಿದ್ದಾರೆ. ಇಸ್ರೇಲ್ - ಇರಾನ್ ನಡುವಿನ ಯುದ್ಧದ ವಿಚಾರದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್& zwnj ಟ್ರಂಪ್ ತೆಗೆದುಕೊಂಡ ನಿರ್ಧಾರ, ಹಣದುಬ್ಬರ, ವಲಸೆ ನಿಯಂತ್ರಣದಲ್ಲಿ ಸೋಲು ಹಾಗೂ ನಿರುದ್ಯೋಗ ಸೇರಿದಂತೆ ಟ್ರಂಪ್& zwnj ನ ಹುಚ್ಚಾಟಕ್ಕೆ ಅಲ್ಲಿಯ ಜನ ಪಾಠ ಕಲಿಸುವ.