ಸಿದ್ದಾಪುರ : ಎಸ್ಎನ್ಡಿಪಿ ಗೌರಿ ಶಾಖೆ ಹಾಗೂ ವನಿತಾ ಘಟಕದ ವತಿಯಿಂದ ಶ್ರೀ ನಾರಾಯಣ ಗುರುದೇವರ 172ನೇ ಜಯಂತಿಯನ್ನು ಸೆ.27ರಂದು ಕಲ್ಲುಕೋರೆ ಇಂಜಿಲಗೆರೆಯ ಅಯ್ಯಪ್ಪ ದೇವಸ್ಥಾನದ ಸಮುದಾಯ ಭವನದಲ್ಲ. ಗೌರಿ ಶಾಖೆಯಲ್ಲಿ ಪ್ರಥಮ ಬಾರಿಗೆ ಗುರು ಜಯಂತಿ ಆಚರಿಸಿರುವುದು ವಿಶೇಷವಾಗಿತ್ತು. ಬೆಳಿಗ್ಗೆ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು, ಗೌರಿ ಶಾಖೆ ಅಧ್ಯಕ್ಷ ಮಣಿಲಾಲ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು ಕೊಡಗು ಎಸ್ಎನ್ಡಿಪಿ ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್ ಅವರು ಎಸ್ಎನ್ಡಿಪಿ ಸಂಘಟನೆಯ ಮಹತ್ವ ಹಾಗೂ ನಾರಾಯಣ ಗುರುದೇವರ ಸಂದೇಶಗಳನ್ನು ಸಮಾಜದಲ್ಲಿ ಅಳವಡಿಸಿಕೊಳ್ಳುವ ಅಗತ್ಯವನ್ನು ವಿವರಿಸಿದರು ಮಾಜಿ ಕಾರ್ಯದರ್ಶಿ ಸಜೀವನ್ ಅವರು ಗುರುದೇವರ ಜೀವನ ಚರಿತ್ರೆ, ಎಸ್ಎನ್ಡಿಪಿ ಸ್ಥಾಪನೆಯ ಹಿನ್ನೆಲೆ ಹಾಗೂ ಶಿಕ್ಷಣಕ್ಕೆ ಅವರು.