Jesus de Miguel: ಸ್ಪ್ಯಾನಿಷ್ ಎರಡನೇ ಡಿವಿಷನ್ ಪಂದ್ಯದಲ್ಲಿ ಗೋಲ್ಕೀಪರ್ ಹೊಡೆದ ಭೀಕರ ಡಿಕ್ಕಿಯಿಂದ ಗಂಭೀರವಾಗಿ ಗಾಯಗೊಂಡ ಸಿಡಿ ಟೆನೆರಿಫ್ ತಂಡದ ಸ್ಟ್ರೈಕರ್ ಜೀಸಸ್ ಡಿ ಮಿಗುಯೆಲ್ (30) ಮಂಗಳವಾರ ನಿಧನರಾಗಿದ್ದಾರೆ. CD Tenerife striker Jesus de Miguel, 30, has died after suffering a serious injury during a Spanish football match against FC Andorra. Jesus de Miguel: ಸ್ಪ್ಯಾನಿಷ್ ಎರಡನೇ ಡಿವಿಷನ್ ಫುಟ್ಬಾಲ್ ಪಂದ್ಯದ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಸಿಡಿ ಟೆನೆರಿಫ್ ತಂಡದ ಸ್ಟ್ರೈಕರ್ ಜೀಸಸ್ ಡಿ ಮಿಗುಯೆಲ್ ಅಲಮೇಡಾ (30) ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ (ಅಕ್ಟೋಬರ್ 03).