India Pakistan Trade, ಭಾರತದಿಂದ 40 ಶತಕೋಟಿ ಡಾಲರ್ ನಷ್ಟ ಮಾಡಿಕೊಂಡ ಪಾಕಿಸ್ತಾನ: ವಿಶ್ವಸಂಸ್ಥೆಯಲ್ಲಿ ಪಾಕ್ ನಿರ್ಣಯಕ್ಕೆ ಇಂಡಿಯಾ, ಇಸ್ರೇಲ್ ವಿರೋಧ. India-Pakistan Trade: Pakistan Claims 40 Billion Loss; India and Israel Oppose Islamabad’s UN Resolution. ಭಾರತದೊಂದಿಗಿನ ವಾಣಿಜ್ಯ ಸಂಬಂಧವನ್ನು ಕಡಿದುಕೊಂಡ ನಂತರ ಪಾಕಿಸ್ತಾನವು ಭಾರೀ ಸಂಕಷ್ಟಕ್ಕೆ ಸಿಲುಕಿದೆ. ಭಾರತದ ಪುಲ್ವಾಮಾ ಭಯೋತ್ಪಾದಕ ದಾಳಿ ಮತ್ತು ನಂತರದ ಘರ್ಷಣೆಗಳ ನಂತರ 2019 ರಲ್ಲಿ ಭಾರತದೊಂದಿಗಿನ ವಾಣಿಜ್ಯ ಸಂಬಂಧಗಳನ್ನು ಸ್ಥಗಿತಗೊಳಿಸಲಾಗಿದೆ.