Past Love: ಮದುವೆಯಾಗೋ ಸಂಗಾತಿಗೆ ಅಥವಾ ಪ್ರೀತಿಸ್ತಿರೋರಿಗೆ ನಮ್ಮ ಹಳೆಯ ಪ್ರೇಮ ಜೀವನ ಅಂದ್ರೆ ಪಾಸ್ಟ್ ರಿಲೇಶನ್ಶಿಪ್ ಬಗ್ಗೆ ಹೇಳಬೇಕೋ ಬೇಡ್ವೋ ಅನ್ನೋ ಟೆನ್ಷನ್ ಎಲ್ಲರಿಗೂ ಇದ್ದೇ ಇರುತ್ತೆ. ಹ. ಹಳೆಯ ಸಂಬಂಧದ ಬಗ್ಗೆ ಎಲ್ಲವನ್ನೂ ಬಿಚ್ಚಿಟ್ಟರೆ ಹೊಸ ಬಂಧನ ಗಟ್ಟಿಯಾಗಿ ಉಳಿಯುತ್ತಾ?ಪಾಸ್ಟ್ ರಿಲೇಶನ್ಶಿಪ್ ಬಗ್ಗೆ ಅತಿಯಾದ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳುವುದು ಒಳ್ಳೆಯದೇ?ಸರಿಯಾದ ಸಂದರ್ಭ ನೋಡಿ ಮುಕ್ತವಾಗಿ ಮಾತನಾಡಿದರೆ ಮಾತ್ರ ಸಂಬಂಧ ಉಳಿಯಲು ಸಾಧ್ಯವಿಲ್ಲವೇ?ಸಂಗಾತಿಯ ಗತಕಾಲವನ್ನೂ ಗೌರವಿಸುವ ದೊಡ್ಡ ಮನೋಭಾವ ನಮ್ಮಲ್ಲಿ ಇರಲೇಬೇಕಲ್ವಾ?.Past Love: ಮದುವೆಯಾಗೋ ಸಂಗಾತಿಗೆ ಅಥವಾ ಪ್ರೀತಿಸ್ತಿರೋರಿಗೆ ನಮ್ಮ ಹಳೆಯ ಪ್ರೇಮ ಜೀವನ ಅಂದ್ರೆ ಪಾಸ್ಟ್ ರಿಲೇಶನ್ಶಿಪ್ ಬಗ್ಗೆ ಹೇಳಬೇಕೋ ಬೇಡ್ವೋ ಅನ್ನೋ ಟೆನ್ಷನ್ ಎಲ್ಲರಿಗೂ ಇದ್ದೇ ಇರುತ್ತೆ.