ದೀಪಾವಳಿ ಹಬ್ಬವು ಸಂತೋಷವನ್ನು ಹಂಚಿಕೊಳ್ಳಲು ಮತ್ತು ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಲು ಇರುವ ಒಂದು ಸಂದರ್ಭವಾಗಿದೆ. ಈ ವಿಶೇಷ ಸಂದರ್ಭದಲ್ಲಿ, ಜನರು ತಮ್ಮ ಕುಟುಂಬ, ಸ್ನೇಹಿತರು ಮತ್ತು ಸಂಬಂಧಿಕರಿಗೆ ಉಡುಗೊರೆಗಳನ್ನು ನೀಡಿ ಹಬ್ಬವನ್ನು ಮತ್ತಷ್ಟು ವಿಶೇಷಗೊಳಿಸುತ್ತಾರೆ. ಸಾಮಾನ್ಯವಾಗಿ ಬಟ್ಟೆ, ಸ್ವೀಟ್ಬಾಕ್ಸ್ಗಳನ್ನು ಗಿಫ್ಟ್ ನೀಡುತ್ತಾರೆ. ಸ್ವೀಟ್ ಬದಲು ಈ ಬಾರಿಯ ಹಬ್ಬಕ್ಕೆ ಈ ವಿಶೇಷ ಉಡುಗೊರೆಗಳನ್ನು ನೀಡುವ ಮೂಲಕ ನಿಮ್ಮ ಪ್ರೀತಿಪಾತ್ರರ ಮುಖದಲ್ಲಿ ನಗು ತರಿಸಿ.