Bengaluru-Kannur Diwali Special Train: ಬೆಂಗಳೂರು-ಕಣ್ಣೂರು ದೀಪಾವಳಿ ವಿಶೇಷ ರೈಲು; ಈ ಮಾರ್ಗದ ಮೆಮು ಸೇವೆಯನ್ನು ಭಾಗಶಃ ರದ್ದು. South Western Railway will operate a Bengaluru-Kannur special train on November 7 to manage Diwali rush, while one MEMU service faces partial cancellation. ಬೆಂಗಳೂರು:& nbsp ದೀಪಾವಳಿ ವೇಳೆ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ನೈರುತ್ಯ ರೈಲ್ವೆಯು ಬೆಂಗಳೂರಿನಿಂದ ವಿಶೇಷ ರೈಲು ಕಾರ್ಯಾಚರಣೆ ಮಾಡುತ್ತಿದೆ. ಜೊತೆಗೆ ಹಳಿ ಕಾಮಗಾರಿಗಳಿಂದಾಗಿ ನಿಗದಿತ ಮಾರ್ಗದಲ್ಲಿ ಮೆಮು ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಅವರು ತಿಳಿಸಿದ್ದಾರೆ.ಬೆಂಗಳೂರು ಎಸ್.ಎಮ್.ವಿ.