ಮೇಷ: ಸ್ವಂತ ವ್ಯಾಪಾರದಲ್ಲಿ ಬದಲಾವಣೆ ಮಾಡಬೇಕಾಗುವುದು. ಅನವಶ್ಯಕ ಓಡಾಟ. ಬೇಕರಿ ಉದ್ಯಮದಲ್ಲಿ ಅಭಿವೃದ್ಧಿಯಾಗಲಿದೆ. ಶುಭಸಂಖ್ಯೆ: 9ವೃಷಭ: ಆಸ್ತಿ ಹಂಚಿಕೆಯಲ್ಲಿ ಗೊಂದಲ. ದಾಂಪತ್ಯ ಜೀವನದಲ್ಲಿ ಏರಿ. ಶುಭಸಂಖ್ಯೆ: 9ಸಿಂಹ: ಸಹೋದರರೊಂದಿಗೆ ದೂರ ಪ್ರಯಾಣ ಮಾಡುವಿರಿ. ಶುಭಸಂಖ್ಯೆ: 4ಕನ್ಯಾ: ಕಮಿಷನ್ ಆಧಾರಿತ ವ್ಯಾಪಾರದಲ್ಲಿ ಹಣ ಗಳಿಕೆ. ಶುಭಸಂಖ್ಯೆ:1ವೃಶ್ಚಿಕ: ಮಾಡುವ ವ್ಯಾಪಾರದಲ್ಲಿ ಹೆಚ್ಚಿನ ನಿರೀಕ್ಷೆ ಬೇಡ. ಶುಭಸಂಖ್ಯೆ: 5ಧನಸ್ಸು: ಸೋದರಿಯ ಸಹಕಾರದಿಂದ ಸಾಲ ತೀರಿಸುವಿರಿ. ಬೇಸಾಯ ಕ್ಷೇತ್ರದಲ್ಲಿ ನೀವು ಮಾಡಿರುವ ಸಾಧನೆಗೆ ಸರ್ಕಾರದಿಂದ ಸನ್ಮಾನ. ಶುಭಸಂಖ್ಯೆ: 3ಮಕರ: ಆಭರಣ ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ. ಶುಭಸಂಖ್ಯೆ: 7ಕುಂಭ: ಉನ್ನತ ವಿದ್ಯಾರ್ಜನೆಯಲ್ಲಿ ಆಸಕ್ತಿ ತಾಳುವಿರಿ. ಶುಭಸಂಖ್ಯೆ: 8ಮೀನ: ಚಿಕಿತ್ಸೆಯಿಂದ ದೀರ್ಘಕಾಲದ ನೋವು ಶಮನ.