ವಿಜಯವಾಣಿ ಸುದ್ದಿಜಾಲ ಪಡುಬಿದ್ರಿಕರ್ನಾಟಕ ಏಕೀಕರಣ ಬಳಿಕ ಈವರೆಗೆ ಸಂಸ್ಕೃತಿ, ಸಾಹಿತ್ಯ, ಶಿಕ್ಷಣ, ವಿಜ್ಞಾನ, ಲಲಿತಕಲೆ ಜಾನಪದ, ಕೃಷಿ, ನೀರಾವರಿ, ಪ್ರವಾಸೋದ್ಯಮ, ತಂತ್ರಜ್ಞಾನ ಸೇರಿ ಹಲವಾರು ಕ್ಷ. ಈ ನೆಲದ ಜಲ, ಭಾಷೆ, ನಾಡು ನುಡಿ, ಸಂಸ್ಕೃತಿ ಕಾಪಾಡಿ ವಿಶ್ವದೆಲ್ಲೆಡೆ ಕನ್ನಡ ಕಂಪನ್ನು ಬೀರೋಣ ಹಾಗೂ ಎಲ್ಲ ರಂಗಗಳಲ್ಲಿ ಕನ್ನಡಿಗರೆಲ್ಲರೂ ಮೊದಲಿಗರಾಗೋಣ ಎಂದು ತಹಸೀಲ್ದಾರ್ ಅನಂತಶಂಕರ ಬಿ. ಕಾಪು ತಾಲೂಕು ಆಡಳಿತ ಹಾಗೂ ನಾಡಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕಾಪುವಿನಲ್ಲಿ ಭಾನುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಪೊಲೀಸ್, ಎನ್ಸಿಸಿ, ಸ್ಕೌಟ್ಸ್, ಸೇವಾದಳ ತಂಡಗಳು ಧ್ವಜವಂದನೆಯಲ್ಲಿ ಭಾಗವಹಿಸಿದ್ದವು. ಸಾಧಕ ವಿದ್ಯಾರ್ಥಿಗಳಾದ ಧನುಶ್ರೀ, ತ್ರಿಷಾ, ಪೂರ್ವಿ, ಸಾನ್ವಿ ಜೆ.