ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಖಡಕ್ ಕ್ರಮಗಳು, ಸರ್ವೋಚ್ಚ ನ್ಯಾಯಾಲಯದ ಕಿಡಿನುಡಿಗಳು- ಸದ್ಯಕ್ಕೆ ಸಮಾಧಾನ ತರುವ ಸಂಗತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸಚಿವರು, ಕಡ್ಡಾಯಗೊಳಿಸುವ ಮಾತಿಗಿಂತ ಅದನ್ನು ಅನುಷ್ಠಾನಗೊಳಿಸುವತ್ತ ಗಮನ ಹರಿಸದಿದ್ದರೆ; ನ್ಯಾಯಾಧೀಶರು ವಿಚಾರಣೆ ವೇಳೆಯಲ್ಲಿ ಸರ್ಕಾರಗಳಿಗೆ, ಪ್ರಾಧಿಕಾರಗಳಿಗೆ ಛೀಮಾರಿ ಹಾಕುವುದರ ಬದಲು, ತೀರ್ಪುಗಳನ್ನು ಪ್ರಕಟಿಸಿ ಆದೇಶ ನೀಡದಿದ್ದರೆ- ಇಲ್ಲಿ ಎಲ್ಲವೂ ಯಥಾರೀತಿ ಎನ್ನುವಂತಾಗುವುದಿಲ್ಲವೇ? ಓಹಾಯೊ ಸ್ಟೇಟ್ ಯೂನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ, ಥರ್ಬರ್ ಪತ್ರಿಕೋದ್ಯಮದತ್ತ ಆಕರ್ಷಿತರಾದರು. ‘ಕೊಲಂಬಸ್ ಡಿಸ್ಪ್ಯಾಚ್’ ಪತ್ರಿಕೆಯಲ್ಲಿ ವರದಿಗಾರರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಅವರು, ನಂತರ ಪ್ಯಾರಿಸ್ ಮತ್ತು.