ಬಿಗ್ಬಾಸ್ ಕನ್ನಡ ಸೀಸನ್ 13ರಲ್ಲಿ ಸಹ ಜೋಡಿಗಳು ಕ್ರಿಯೇಟ್ ಆಗುತ್ತಿವೆ. ಅದು ಮಾತ್ರವೇ ಅಲ್ಲದೆ ಆಗಾಗ್ಗೆ ಜೋಡಿಗಳು ಬದಲಾವಣೆ ಸಹ ಆಗುತ್ತಿವೆ. ಯಶಸ್ ಮತ್ತು ಆಸಿಯಾ ನಡುವೆ ಒಳ್ಳೆಯ ಗೆಳೆತನ ಇದೆ. ಯಶಸ್ ಮತ್ತು ಸೌಂದರ್ಯಾ ನಡುವೆಯೂ ಸಹ ಒಳ್ಳೆಯ ಗೆಳೆತನ ಇದೆ. ಸೋನಿಕಾ ಮತ್ತು ತಾಂಡವ್ ನಡುವೆಯೂ ಗೆಳೆತನ ಶುರು ಆಗುತ್ತಿತ್ತು. ಆದರೆ ಈ ವಾರ ಮತ್ತೆ ಜೋಡಿ ಬದಲಾದಂತೆ ಕಾಣುತ್ತಿದೆ. ಈ ಬಗ್ಗೆ ವೀಕೆಂಡ್ ಎಪಿಸೋಡಿನಲ್ಲಿ ಖುದ್ದು ಸುದೀಪ್ ಅವರು ಈ ಬಗ್ಗೆ ಮಾತನಾಡಿದ್ದಾರೆ.