ಚೀನಾ: ಮದುವೆ ಎಂದರೆ ಬಂಧು-ಬಳಗ, ಕುಟುಂಬ ವರ್ಗ, ಸಂಬಂಧಿಗಳ ಸಮಾಗಮವಾಗಿರುತ್ತದೆ. ಆದರೆ ತಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ಮುಂದಾದ ಯುವಕನೊಬ್ಬ ಅನಾಥನಾಗಿದ್ದರೆ? ಏನು ಮಾಡಬೇಕು? ಯಾರಿ. ಇಂತದ್ದೆ ಒಂದು ಘಟನೆ ಚೀನಾದ ಬೀಜಿಂಗ್ನಲ್ಲಿ ನಡೆದಿದೆ. ಆದರೆ ನನಗೆ ಸ್ವಂತದವರು ಎನ್ನವವರು ಯಾರು ಇಲ್ಲ, ನೀವೆ ನನ್ನ ಪರಿವಾರ, ನಿಮ್ಮ ಆರ್ಶೀವಾದವೇ ನನಗೆ ಉಡುಗೊರೆ ಎಂದು ಸೋಷಿಯಲ್ ಮೀಡಿಯಾನಲ್ಲಿ ಬರೆದುಕೊಂಡಿದ್ದಾನೆ. ಈ ಸಂದೇಶ ಈಡೀ ಚೀನಾದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿ ಮುಂದೆ ನಡೆದ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೇಡಿಂಗ್ ಸಂಗತಿಯಾಗಿ ಹೊರಹೊಮ್ಮಿದೆ. .ಕಣ್ಣೀರಿನ ಬಾಲ್ಯ, ಕಷ್ಟಪಟ್ಟು ಉಳಿಸಿದ ಹಣಆ ಯುವಕನ ಬದುಕು ಚಿಕ್ಕಂದಿನಿಂದಲೇ ಸಂಕಷ್ಟಗಳ ಗೂಡಾಗಿತ್ತು.