Dinesh Karthik: ವೈಭವ್ ಸೂರ್ಯವಂಶಿ ಆಡಿಸಿ ಆದ್ರೆ, ಸಂಜು ಸ್ಯಾಮ್ಸನ್ ಬಲಿಪಶು ಮಾಡ್ಬೇಡಿ ಎಂದು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ಗೆ ಆರ್ಸಿಬಿ ಮೆಂಟರ್ ದಿನೇಶ್ ಕಾರ್ತಿಕ್ ಮಹತ್ವದ ಸಲಹೆ ನೀಡಿದ್ದಾರೆ. India Former cricketer Dinesh Karthik has advised Gautam Gambhir and Team India management to rest Abhishek Sharma and give Vaibhav Sooryavanshi a chance instead of dropping Sanju Samson.