ಬೆಂಗಳೂರು: ಬಸವನಗುಡಿ ಈಜು ಕೇಂದ್ರ, ಆತಿಥೇಯ ನೆಟ್ಟಕಲ್ಲಪ್ಪ ಈಜು ಕೇಂದ್ರ, ಬೆಂಗಳೂರು ಈಜು ಅಕಾಡೆಮಿ ಮತ್ತು ಡಾಲ್ಫಿನ್ ಅಕ್ವಾಟಿಕ್ಸ್ನ ಈಜುಪಟುಗಳು ನೆಟ್ಟಕಲ್ಲಪ್ಪ ಈಜು ಚಾಂಪಿಯನ್ಷಿಪ್ನ ಮೊದ. ನೆಟ್ಟಕಲ್ಲಪ್ಪ ಈಜು ಕೇಂದ್ರದಲ್ಲಿ ನಡೆಯುತ್ತಿರುವ ಕೂಟದಲ್ಲಿ ಶನಿವಾರ ಬಸವನಗುಡಿ ಈಜು ಕೇಂದ್ರದ ಆಕಾಶ್ ಮಣಿ 100 ಮೀ. ಅವರು ಎರಡೂ ವಿಭಾಗಗಳಲ್ಲಿ ಒಲಿಂಪಿಯನ್ ಶ್ರೀಹರಿ ನಟರಾಜ್ ಅವರನ್ನು ಹಿಂದಿಕ್ಕಿದರು. ಬಸವನಗುಡಿ ಈಜು ಕೇಂದ್ರ ವಿಹಿತಾ ನಯನಾ ಲೋಗನಾಥನ್ 50 ಮೀ. ಬ್ಯಾಕ್ಸ್ಟ್ರೊಕ್ ವಿಭಾಗದಲ್ಲಿ ಚಿನ್ನ ಜಯಿಸಿದರು.ಡಾಲ್ಫಿನ್ಸ್ ಅಕ್ವಾಟಿಕ್ಸ್ನ ರೋಹಿತ್ ಬೆನೆಡಿಕ್ಟನ್ 50 ಮೀ. ಸ್ವಿಮ್ಲೈಫ್ನ ನೈಷಾ ಶೆಟ್ಟಿ ಮಹಿಳೆಯರ 100 ಮೀ. ಬೆಂಗಳೂರು ಈಜು ಅಕಾಡೆಮಿಯ ಔನಾ ಆಳ್ವಾ ಪಿ.