ಪುತ್ತೂರು: ಪ್ರಶ್ನಾಚಿಂತನೆಯಲ್ಲಿ ಮಾಸ್ಟರ್ ಪ್ಲ್ಯಾನ್ ಬಗ್ಗೆ ಚರ್ಚಿಸಿ ಸಾಧಕ-ಬಾಧಕಗಳನ್ನು ಪರಿಗಣಿಸಿಯೇ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಆರಂಭಿಸಲಾಗಿದೆ. ರಾಜಕಾಲುವೆಯ ಪಕ್ಕದಲ್ಲಿ ಸುಮಾರು ೩೦. ರಾಜಕಾಲುವೆಯ ಪಕ್ಕದಲ್ಲಿ ಸುಮಾರು ೩೦ ಅಡಿಯ ರಸ್ತೆ ನಿರ್ಮಾಣವಾಗಲಿದೆ. ೯ ಇಂಚು ದಪ್ಪದ ರಸ್ತೆಯನ್ನು ಮುಂದಿನ ನಲ್ವತ್ತು ವರ್ಷಗಳ ದೂರದೃಷ್ಟಿಯೊಂದಿಗೆ ನಿರ್ಮಿಸಲಾಗುವುದು. ಭವಿಷ್ಯದ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ರಸ್ತೆಯ ಅಕ್ಕಪಕ್ಕ ಹೆಚ್ಚುವರಿ ಸ್ಥಳ ಬಿಡಲಾಗುವುದು ಹಾಗೂ ರಸ್ತೆ ಪಕ್ಕದಲ್ಲೇ ಒಳಚರಂಡಿ ನಿರ್ಮಿಸಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಮಹಾಲಿಂಗೇಶ್ವರ ದೇವಸ್ಥಾನದ ದೇವಮಾರು ಗದ್ದೆಯ ಬದಿಯಲ್ಲಿ ಸುಮಾರು ೩ ಕೋಟಿ ರೂ.