Muslim Girl Arshiya Khan: ಯಕ್ಷಗಾನ ರಂಗದಲ್ಲಿ ದೇವಿಯ ಪಾತ್ರ ಮಾಡುವ ಮೂಲಕ ಮುಸ್ಲಿಂ ಯುವತಿ ಅರ್ಷಿಯಾ ಖಾನ್ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಆದರೆ ಇವರ ಈ ಸಾಧನೆಗೆ ಕೆಲವರಿಂದ ವಿರೋಧ ವ್ಯಕ್ತವಾಗಿದ್ದು, ಶ್ರದ್ಧಾಂಜಲಿ ಪೋಸ್ಟ್ಗಳನ್ನು ಹಾಕಲಾಗಿದೆ. Muslim girl Arshiya Khan created history by playing the role of a Hindu Goddess in Yakshagana. Amidst massive public support, she also faced severe backlash and fake obituary posts from critics.