ಬೆಂಗಳೂರಿನ ಫೈವ್ಸ್ಟಾರ್ ಹೋಟೆಲ್ನಲ್ಲಿ ಇಬ್ಬರು ಫಾರಿನರ್ಸ್ ಸಾವು.ಸ್ವಿಮ್ಮಿಂಗ್ ಪೂಲ್ನಲ್ಲಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿದ್ದರಿಂದ ಮೃತಪಟ್ಟ ಇಬ್ಬರು ಫಾರಿನರ್ಸ್.ಪ್ರಾಣಾಪಾಯದಿಂದ ಪಾ. ಶುಕ್ರವಾರ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಜರ್ಮನಿ ದೇಶದ ಪ್ರಜೆ, ಲುಫ್ಥಾನ್ಸಾ ಏರ್ಲೈನ್ಸ್ ಉದ್ಯೋಗಿ 57 ವರ್ಷದ ಅಲೆಕ್ಸಾಂಡರ್ ಮ್ಯಾಕ್ಸಿಮಿಲಿಯನ್ ಥೀಸ್ ಹಾಗೂ ಸ್ಲೊವಾಕಿಯಾ ದೇಶದ ಪ್ರಜೆ ಹಾಗೂ ಐಬಿಎಂ ತಂತ್ರಜ್ಞಾನ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ 45 ವರ್ಷ ವಯಸ್ಸಿನ ಜುರಾಜ್ ಹೋರ್ವತ್ ಮೃತರು ಎಂದು ಗುರುತಿಸಲಾಗಿದೆ. ಮೌಲ್ಯದ ಸಾಕು ಗಿಳಿ ರಕ್ಷಿಸಲು ಹೋದ ಬೆಂಗಳೂರು ಉದ್ಯಮಿ ವಿದ್ಯುತ್ ಶಾಕ್ಗೆ ಬಲಿ! Electrocution .ಏನಾಗಿತ್ತು?