ವಿಜಯವಾಣಿ ಸುದ್ದಿಜಾಲ ಬೆಂಗಳೂರುಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ರಾಮನಗರ ಸಮೀಪ ಕೆ-ಸ್ಕೆ್ವೕರ್ ಮತ್ತು ಸ್ಮಾರ್ಟ್ ಸಿಟಿ (ಶ್ರೀ ತಿರುಮಲ ಪ್ರಾಜೆಕ್ಟ್) ವತಿಯಿಂದ ‘ಅರುಣೋದಯ ಕೇಸರಿ ಎನ್ಕ್. ಶನಿವಾರ (ಅ.31) ಮತ್ತು ಭಾನುವಾರ (ನ.1) ಲಾಂಚಿಂಗ್ ಇದೆ. ಸಂಸ್ಥೆ ಸ್ಥಾಪನೆಯಾಗಿ 12ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದು, ಇದರ ಪ್ರಯುಕ್ತ ನಿವೇಶನ ಖರೀದಿದಾರರಿಗೆ ವಿಶೇಷ ಕೊಡುಗೆಗಳನ್ನು ಘೋಷಣೆ ಮಾಡಿದೆ. ಇದರಿಂದ ಗ್ರಾಹಕರಿಗೆ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ನಿವೇಶನ ಲಭ್ಯವಿದ್ದು, ಬಂಡವಾಳ ಹೂಡಲು ಸುವರ್ಣ ಅವಕಾಶ. ಬಿಎಂಆರ್ಡಿಎ, ರೇರಾ ಅನುಮೋದಿತ ಯೋಜನೆಯಾಗಿರುವುದರಿಂದ ಬ್ಯಾಂಕ್ಗಳಿಂದಲೂ ಸಾಲ ಸೌಲಭ್ಯ ದೊರೆಯಲಿದೆ. ಇದರಿಂದಾಗಿ ಗ್ರಾಹಕರು ಬುಕ್ಕಿಂಗ್ ಮಾಡಿಕೊಳ್ಳಲು ಸೂಕ್ತ ಸ್ಥಳವಾಗಿದೆ.