ಗೋಕರ್ಣ: ಇಲ್ಲಿನ ತದಡಿ ಬಂದರಿನಲ್ಲಿ ಪರ್ಸೀನ್ ಬೋಟ್ ಒಂದರಲ್ಲಿ ಸಂಗ್ರಹಗೊಂಡ ಕೊಳೆತ ಮೀನುಗಳ ಕಲ್ಮಷಭರಿತ ನೀರನ್ನು ಸ್ವಚ್ಛಗೊಳಿಸುವ ವೇಳೆ ಅಲ್ಲಿನ ವಿಷಪೂರಿತ ಗಾಳಿ ಸೇವನೆಯಿಂದ ಮೂವರು ಮೀನುಗಾರರು. ಮತ್ತು ಸಿಬ್ಬಂದಿ ತಕ್ಷಣ ಆಗಮಿಸಿ ಅಗತ್ಯ ಸಹಾಯ ಒದಗಿಸಿದರು.ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ. ದಾವಣಗೆರೆ: ಚರಂಡಿ ಸ್ವಚ್ಛಗೊಳಿಸುವಾಗ ವಿಷಕಾರಿ ಗಾಳಿ ಸೇವಿಸಿ ಪೌರಕಾರ್ಮಿಕರಿಬ್ಬರು ದುರಂತ ಸಾವಿಗೀಡಾಗಿರುವ ಹೃದಯ ವಿದ್ರಾವಕ ಘಟನೆ ಜಗಳೂರು ತಾಲೂಕಿನ ಬಸವನಕೋಟೆ ಗ್ರಾಮದಲ್ಲಿ ಇಂದು (ಮಾ.21) ನಡೆದಿದೆ.