ಬೆಂಗಳೂರು; ರಾಜಧಾನಿ ಬೆಂಗಳೂರು ಸೇರಿದಂತೆ ಇಡೀ ರಾಜ್ಯವೇ ದೀಪಾವಳಿ ಸಡಗರ, ಸಂಭ್ರಮಾಚರಣೆಗೆ ಕಾಯುತ್ತಿದೆ. ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದ್ದು, ಬಟ್ಟೆ ಅಂಗಡಿಗಳು ತುಂಬಿ ತುಳುಕುತ್ತಿವೆ. ಮಕ್ಕಳು, ಮಹಿಳೆಯರು ಎನ್ನದೇ ಈ ಹಬ್ಬಕ್ಕೆ ಪಟಾಕಿ ಹೊಡೆದು ಬೆಳಕಿನ ಹಬ್ಬವನ್ನು ಆಚರಿಸಿತ್ತಾರೆ. ಆದರೆ ಪಟಾಕಿಯಿಂದ ವಾಯು ಮತ್ತು ಶಬ್ದ ಮಾಲಿನ್ಯ ಉಂಟಾಗುವ ಕಾರಣಕ್ಕೆ ರಾಜ್ಯ ಸರ್ಕಾರ ಹಬ್ಬಕ್ಕೆ ಸಂಬಂಧಿಸಿದಂತೆ ರಾಜ್ಯ. Karnataka Issues Diwali 2026 Guidelines: ದೀಪಾವಳಿ ಹಬ್ಬಕ್ಕೆ ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ರೂಲ್ಸ್; ಪಟಾಕಿಗೆ ಹೊಡೆಯುವ ಮುನ್ನ ಗಮನಿಸಿ, Karnataka has issued Diwali 2026 guidelines allowing only green crackers and restricting fireworks near hospitals, schools.