PM Kisan 24th Installment: ಪಿಎಂ ಕಿಸಾನ್ ಯೋಜನೆ 24ನೇ ಕಂತಿನ ಹಣ ರಿಲೀಸ್: ಕರ್ನಾಟಕ 42 ಲಕ್ಷ ರೈತರಿಗೆ ₹848.10 ಕೋಟಿ ಜಮೆ, ₹2000 ಬಾರದಿದ್ರೆ ಮುಂದೇನು?PM Narendra Modi released the 24th PM Kisan installment, transferring ₹848.10 crore to over 42 lakh eligible Karnataka farmers. PM Kissan 24th Installment: ರಾಜ್ಯ ರೈತರಿಗೆ ಆರ್ಥಿಕವಾಗಿ ನೆರವಾಗಲೆಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶುಕ್ರವಾರ (ಅ.30) ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಅರ್ಹ ರೈತರಿಗೆ ತಲಾ 2,000 ರೂಪಾಯಿ ಬಿಡುಗಡೆ ಮಾಡಿದ್ದಾರೆ.