Discover Oubaitori, a Japanese philosophy that teaches you to stop comparing yourself with others, embrace your unique journey and find happiness in your own growth. ಇತರರ ಯಶಸ್ಸಿನೊಂದಿಗೆ ನಿಮ್ಮ ಜೀವನವನ್ನು ಹೋಲಿಕೆ ಮಾಡಿಕೊಳ್ಳುತ್ತಿದ್ದೀರಾ? ಜಪಾನ್ನ ಓಬಾಯಿಟೋರಿ ತತ್ವದ ಅರ್ಥ, ಅದರ ಮಹತ್ವ ಮತ್ತು ಜೀವನದಲ್ಲಿ ಸಂತೋಷ ಕಂಡುಕೊಳ್ಳಲು ಅನುಸರಿಸಬೇಕಾದ 5 ಸರಳ ಮಾರ್ಗಗಳನ್ನು ತಿಳಿಯಿರಿ.