RCB Vrinda Dinesh: ಡಬ್ಲ್ಯೂಪಿಎಲ್ 2027 ಹರಾಜಿನಲ್ಲಿ ಕರ್ನಾಟಕದ ವೃಂದಾ ದಿನೇಶ್ ಅವರನ್ನು ಆರ್ಸಿಬಿ ತಂಡ ಖರೀದಿಸುತ್ತಿದ್ದಂತೆ ಶ್ರೇಯಾಂಕಾ ಪಾಟೀಲ್ ಕುಣಿಸು ಕುಪ್ಪಳಿಸಿದ್ದಾರೆ. ಇದು ಭಾರಿ ವೈರಲ್ ಆಗುತ್ತಿದೆ. RCB Vrinda Dinesh: Karnataka batter Vrinda Dinesh has joined RCB for ₹10 lakh at WPL 2027 auction. Shreyanka Patil's joyful celebration after signing has gone viral, as Vrinda prepares to represent her home-state franchise.