Gold Nugget :ಆಲೂಗಡ್ಡೆಯಂತಿದ್ದ ವಸ್ತು ಕೋಟಿ ಬಾಳುವ ಖಜಾನೆ : ಮಣ್ಣಡಿಯಲ್ಲಿ ಸಿಕ್ಕಿತ್ತು ಕೆಜಿ ತೂಕದ ಅಪ್ಪಟ ಚಿನ್ನ; ಇದೇ ಅಲ್ವಾ ಅದೃಷ್ಟ. Australian man found one kg gold nugget under soil after searching for long period video went viral. ನಮ್ಮ ಜೀವನದಲ್ಲಿ ಏನೇ ಕೆಟ್ಟದಾಗಲಿ ನಾವು ದೂಷಿಸುವುದು ಹಣೆ ಬರಹವನ್ನ. ಎಲ್ಲದಕ್ಕೂ ಹಣೆ ಬರಹ ಕಾರಣ, ಹಣೆಬರಹಕ್ಕೆ ಹೊಣೆ ಯಾರು ಹೀಗೆ ಏನೇ ಆಗಲಿ ಆ ತಪ್ಪು ಹಣೆ ಬರಹದ್ದೇ. ಒಳ್ಳೆಯದಾದರೆ ಹಣೆಬರಹ ಚೆನ್ನಾಗಿತ್ತು, ಇಲ್ಲಾ ಎಂದಾದರೆ ಕೆಟ್ಟದ್ದು ಅಷ್ಟೇ. ಆದ್ರೆ, ಈ ಹಣೆ ಬರಹ ಬದಲಾಗುವುದಕ್ಕೆ ಹೆಚ್ಚು ಹೊತ್ತು ಬೇಕಿಲ್ಲ.