Egg Tart : ಸ್ವೀಟ್ ಮೇಲೆ ಜಿರಳೆಯಂಥಹ ಹುಳದ ಗಾರ್ನಿಶಿಂಗ್!ರೆಸ್ಟೋರೆಂಟಿನ ಹೊಸ ಡಿಶ್ ನೋಡಿ ಗ್ರಾಹಕರು ಸುಸ್ತು. Chinese Restaurant introduces new sweet dish egg tart with fried water beetel garnishing on viral news. Egg Tart : ಊಟ ತಿಂಡಿಯ ಬಗ್ಗೆ ಹೊಸ ಹೊಸ ಪ್ರಯೋಗಗಳು ನಡೀತಾ ಇರ್ತಾವೆ. ನಾವು ಮನೆಯಲ್ಲೇ ತುಂಬಾ ಬಗೆಯ ಎಕ್ಸ್ಪೆರಿಮೆಂಟ್ ಮಾಡಿತ್ತಿರುತ್ತೇವೆ. ಹಾಗೆಯೇ ಹೊಟೇಲುಗಳಲ್ಲಿ ಕೂಡಾ ಹೊಸ ಹೊಸ ಐಟಂಗಳು ಮೆನು ಸೇರುತ್ತಿರುತ್ತವೆ. ಈ ಕಾಂಪಿಟೇಶನ್ ಯುಗದಲ್ಲಿ ಗ್ರಾಹಕರನ್ನು ಹೆಚ್ಚು ಮಾಡಬೇಕಾದರೆ ಹೊಸ ಟ್ರೈ ಮಾಡುತ್ತಲೇ ಇರಬೇಕು. ಆದರೆ ಈ ಹೊಸ ಪ್ರಯತ್ನವೇ ಯಡವಟ್ಟಾದರೆ?