ಸೇಡಂ: ನವ ಕರ್ನಾಟಕ ರೈತ ಸಂಘದಿಂದ ಡಿಸೆಂಬರ್ನಲ್ಲಿ ಮೂರು ದಿನ ರಾಷ್ಟ್ರಮಟ್ಟದ ರೈತ ಸಮಾವೇಶ ನಡೆಸಲಾಗುತ್ತಿದೆ ಎಂದು ಸಮಾವೇಶದ ಸ್ವಾಗತ ಸಮಿತಿ ಕಾರ್ಯದರ್ಶಿ ಶಿವಕುಮಾರ ಪಾಟೀಲ್ ತೆಲ್ಕೂರ (ಜಿಕೆ). ಕಲಬುರಗಿಯ ಕೆರಿಭೋಸಗಾ ಕ್ರಾಸ್ನ 18ಎಕರೆ ವಿಶಾಲ ಸ್ಥಳದಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗುವುದು. ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ನೇತೃತ್ವದಲ್ಲಿ ಸ್ವಾಗತ ಸಮಿತಿ ರಚನೆ ಮಾಡಲಾಗಿದೆ. ಗ್ರಾಮ ಸ್ವರಾಜ್ಯ, ಆಹಾರ ಪದ್ಧತಿ, ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಕುರಿತು ರಾಷ್ಟ್ರೀಯ ವಿಚಾರವಂತರು, ಕೃಷಿ ತರು ಸಲಹೆ& ಸೂಚನೆ ನೀಡುವರು.