ಪೆದ್ದಿ ಸಿನಿಮಾದ ವಿವಾದಾತ್ಮಕ ದೃಶ್ಯದ ಬಗ್ಗೆ ಜಾನ್ವಿ ಕಪೂರ್ ಮುಕ್ತ ಮಾತು.ನಾನು ನನ್ನ ಸವಲತ್ತು ಬಳಸಿಕೊಂಡು ಪ್ರಶ್ನೆ ಮಾಡಬೇಕಿತ್ತು. ನನ್ನಿಂದ ದೊಡ್ಡ ತಪ್ಪಾಗಿದೆ.ದಕ್ಷಿಣ ಭಾರತದ ಸಿನಿಮಾಗಳಲ್ಲ. ನನ್ನಿಂದ ದೊಡ್ಡ ತಪ್ಪಾಗಿದೆ.ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕ್ಯಾಮೇರಾ ಆಂಗಲ್ ಹೇಗಿದೆ ಅನ್ನೋದೆ ತಿಳಿಯೋದಿಲ್ಲ ಎಂದ ಜಾನ್ವಿ..Janhvi Kapoor On Peddi controversy: 'ನನ್ನದೇ ತಪ್ಪು. ನನಗಿದ್ದ ಪ್ರಭಾವವನ್ನು ಬಳಸಿ ನಾನು ಪ್ರಶ್ನೆ ಮಾಡಬೇಕಿತ್ತು. ನನಗೆ ಈಗಲೂ ಸಹ ಆ ಗಿಲ್ಟ್ ಇದೆ' ಹೀಗೆಂದು ಜಾನ್ವಿ ಕಪೂರ್ ಕಾಫಿ ವಿತ್ ಕರಣ್ ಜೋಹರ್ ಟಾಕ್ ಶೋನಲ್ಲಿ ಮನಬಿಚ್ಚಿ ಮುಕ್ತವಾಗಿ ಮಾತನಾಡಿದ್ದು ಪೆದ್ದಿ ಸಿನಿಮಾದ ಅಚ್ಚಿಯಮ್ಮ ಪಾತ್ರದ ಬಗ್ಗೆ.