ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಆಶ್ವಯುಜ ಮಾಸದ ಕೃಷ್ಣ ಪಕ್ಷದ ತೃತೀಯಾ ತಿಥಿಯ ಗುರುವಾರದಂದು ಭವಿಷ್ಯಕ್ಕೆ ಧನ, ಮನಸ್ಸಿಗೆ ಘಾಸಿ, ಆತ್ಮವಂಚನೆ, ಮಿತ್ರರ ಸಮಾಗಮ, ವಾಹನ ಖರೀದಿ, ಆಸ್ತಿಯ ವಿಚಾರಣೆ, ಅನೇಕ ಕಡೆಗಳಿಂದ ಆದಾಯ ಇವೆಲ್ಲ ಇಂದಿನ ಭವಿಷ್ಯ. ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಆಶ್ವಯುಜ, ಸೌರ ಮಾಸ : ತುಲಾ, ಮಹಾನಕ್ಷತ್ರ : ಸ್ವಾತಿ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಮೃಗಶಿರಾ, ಯೋಗ : ವರಿಯಾನ್, ಕರಣ : ಬವ, ಸೂರ್ಯೋದಯ – 06 – 13.