ಅಕ್ಟೋಬರ್ 30ರಂದು, ಭಾರತದ ನೆಲದಿಂದ ಚಿಮ್ಮಲಿರುವ ರಾಕೆಟ್ ಒಂದು ಉಪಗ್ರಹಕ್ಕಿಂತ ಬಹಳಷ್ಟು ಹೆಚ್ಚಿನದೇನನ್ನೋ ಹೊತ್ತು ಸಾಗಲಿದೆ. ರಾಕೆಟ್ ಬೆನ್ನಲ್ಲಿ ಎನ್ವಿಎಸ್-03 ಎನ್ನುವ ಇಸ್ರೋದ ನೂತನ ತಲೆಮಾರಿನ ಮೂರನೇ ಸಂಚರಣಾ (ನ್ಯಾವಿಗೇಶನ್) ಉಪಗ್ರಹ ಬಾಹ್ಯಾಕಾಶಕ್ಕೆ ತೆರಳಲಿದ್ದು, ಈ ಮೂಲಕ ಭಾರತದ ಸ್ವಂತ ಪೊಸಿಷನಿಂಗ್ ವ್ಯವಸ್ಥೆಯಾದ ನಾವಿಕ್ ಮರಳಿ ಚಾಲನೆಗೊಳ್ಳುವ ನಿರೀಕ್ಷೆಗಳು ಗರಿಗೆದರಿವೆ. ಸದ್ಯದ ಮಟ್ಟಿಗೆ ನಾವಿಕ್ ವ್ಯವಸ್ಥೆ ಜನರಿಗೆ. ISRO NVS-03 Satellite Launch: ಅಕ್ಟೋಬರ್ 30ಕ್ಕೆ ಇಸ್ರೋದಿಂದ NVS-03 ಉಪಗ್ರಹ ಉಡಾವಣೆ; ಮತ್ತೆ ಕಾರ್ಯಾರಂಭದ ನಿರೀಕ್ಷೆಯಲ್ಲಿ ಭಾರತದ ನಾವಿಕ.