Spider Fight Club :ಕೋಳಿ ಅಂಕ ಅಲ್ಲ ಇದು ಜೇಡ ಕಾಳಗ : ಇಲ್ಲಿ ಸ್ಪೈಡರ್ ಫೈಟ್ ಮೇಲೂ ಕಟ್ತಾರೆ ಬಾಜಿ; ಇಲ್ಲಿದೆ ವೈರಲ್ ವಿಡಿಯೋ. Spider fighting in philippines spider fight club with betting amazing video went viral on Social Media. Spider Fight Club : ಕೋಳಿ ಅಂಕ, ಗೂಳಿ ಕಾಳಗ ಇವೆಲ್ಲಾ ಕಾಮನ್. ಕರಾವಳಿ ಜಿಲ್ಲೆಯಲ್ಲಿ ಜಾತ್ರೆಗಳ ಸಂದರ್ಭಗಳಲ್ಲಿ ಕೋಳಿ ಅಂಕ ನಡೆಯುತ್ತದೆ. ಇಲ್ಲಿ ಯಾರ ಕೊಳಿ ಗೆಲ್ಲುವುದೋ ಅವರು ಬಾಜಿ ಗೆಲ್ಲುತ್ತಾರೆ. ಇನ್ನು ಗೂಳಿ ಕಾಳಗ ಮನುಷ್ಯ ಮತ್ತು ಗೂಳಿಯ ನಡುವೆ ಸ್ಫರ್ಧೆ.