Karnataka Weather: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ಕರ್ನಾಟಕದಾದ್ಯಂತ ಭಾರೀ ಮಳೆಯಾಗಲಿದ್ದು, ಅಕ್ಟೋಬರ್ 28ರಂದು ಹವಾಮಾನ ಇಲಾಖೆಯು ರಾಜ್ಯದ 23 ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಿದೆ. Due to a low-pressure area in the Bay of Bengal, the IMD has issued a yellow alert for 23 districts in Karnataka on October 28, 2026, warning of heavy rains.