Vijay Deverakonda: Actor’s Video on Jammu and Kashmir, Pakistan Goes Viral Amid Ongoing Trolling. Vijay Deverakonda: ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರು ಈಚೆಗೆ ಕಾಫಿ ವಿತ್ ಕರಣ್ 9 ಶೋನಲ್ಲಿ ಭಾಗವಹಿಸಿದ ನಂತರ ಹಲವು ಕಾರಣಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್& zwnj ನಲ್ಲಿದ್ದಾರೆ. ಈ ರೀತಿ ಇರುವಾಗಲೇ ಜಮ್ಮು ಮತ್ತು ಕಾಶ್ಮೀರ, ಪಾಕಿಸ್ತಾನದ ಬಗ್ಗೆ ನಟ ವಿಜಯ್ ದೇವರಕೊಂಡ ಅವರು ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ನಟ ವಿಜಯ ದೇವರಕೊಂಡ ಅವರ ರೀತಿಯಲ್ಲಿ ಯಾವ ಬಾಲಿವುಡ್ ನಟ ಸಹ ಮಾತನಾಡುವುದಕ್ಕೆ ಸಾಧ್ಯವಿಲ್ಲ ಎಂದು ನೆಟ್ಟಗರು ಹೇಳಿದ್ದಾರೆ.