Tea Business : ಬರೀ ಚಹಾ ಮಾರಿಯೇ ತಿಂಗಳಿಗೆ 9 ಲಕ್ಷ ಸಂಪಾದನೆ ; ಮೋದಿ, ಎಲಾನ್ ಮಸ್ಕೇ ಇವರ ಪ್ರೇರಣೆಯಂತೆ. Man earns 9 lakh per month in tea business sharma cafe restaurant says modi elon musk his inspiration. Tea Business : ಬ್ಯುಸಿನೆಸ್ ಅಂದರೆ ದೊಡ್ಡ ಆಫೀಸು, ಕಾರ್ಖಾನೆ, ಕಂಪನಿಯೇ ಆಗಬೇಕೆಂದಿಲ್ಲ. ಚಹಾ, ಟೀ ಅಂಗಡಿ ತೆರೆಯುವುದು ಕೂಡಾ ಒಂದು ವ್ಯವಹಾರವೇ. ಇದನ್ನು ಲಾಭದಲ್ಲಿ ನಡೆಸುವ ತಂತ್ರ ಗೊತ್ತಿರಬೇಕು ಅಷ್ಟೇ. ಕೆಲವರು ಚಹಾ ಅಥವಾ ಕಾಫಿ ಸ್ಟಾಲ್ ಎಂದರೆ ಅದರಲ್ಲಿ ಎಷ್ಟು ಲಾಭ ಬರಬಹುದು ಅಂದು ಕೊಳ್ಳಬಹುದು.