6 Year Old Arjun: Discover the inspiring story of Arjun Prajapati, a six-year-old child prodigy in Canada with an IQ of 147. His tech-free lifestyle proves the power of reading over screen time. ಕೆನಡಾದಲ್ಲಿ ನೆಲೆಸಿರುವ 6 ವರ್ಷದ ಅರ್ಜುನ್ ಪ್ರಜಾಪತಿ ಎಂಬ ಬಾಲಕನ ಐಕ್ಯೂ ಮಟ್ಟ 147 ಇದೆ. ಸ್ಮಾರ್ಟ್ಫೋನ್ ಬಳಸದ ಈತ 3000ಕ್ಕೂ ಹೆಚ್ಚು ಪುಸ್ತಕ ಓದಿದ್ದು, ಈತನ ಸಾಧನೆ ಪೋಷಕರಿಗೆ ಮಾದರಿಯಾಗಿದೆ.