Gruha Lakshmi Scheme: ಗೃಹ ಲಕ್ಷ್ಮೀ ಯೋಜನೆ ಗುಡ್ನ್ಯೂಸ್: ₹2000 ಪಡೆಯುವವರಿಗೆ ಹೊಸ ಅಪ್ಡೇಟ್! ಪರಿಷ್ಕರಣೆಗೆ ವಿಶೇಷ ಆಪ್ ಸಿದ್ಧ. Karnataka is preparing a new mobile app to verify Gruha Lakshmi beneficiaries, while the review of the Gruha Jyothi scheme is nearing completion. Gruha Lakshmi Scheme Updates: ಕರ್ನಾಟಕಕ್ಕೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ತಮ್ಮ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಎರಡು ಯೋಜನೆಗಳ ಪರಿಷ್ಕರಣೆಗೆ ಮುಂದಾಗಿದೆ. ಅದರಲ್ಲಿ ಗೃಹ ಜ್ಯೋತಿ ಯೋಜನೆ ಪರಿಷ್ಕರಣೆ, ಪರಿಶೀಲನೆ ಬಹುತೇಕ ಅಂತಿಮ ಹಂತದಲ್ಲಿದೆ.