IMD Cyclone Alert: ಅರ್ನಾಬ್ ಚಂಡಮಾರುತ ಅಬ್ಬರ: ಕರಾವಳಿಯಲ್ಲಿ ಕಟ್ಟೆಚ್ಚರ, 50 ಮಾರ್ಗದ ರೈಲುಗಳು, 30ಕ್ಕೂ ಅಧಿಕ ವಿಮಾನ ಸಂಚಾರ ರದ್ದು, Cyclone Arnab may hit the Andhra Pradesh and Odisha coasts early Wednesday, with heavy rain, strong winds and widespread flight and train cancellations. IMD Cyclone Alert: ದಕ್ಷಿಣ ಭಾರತದ ಕರಾವಳಿ ರಾಜ್ಯಗಳನ್ನು ಅರ್ನಾಬ್ ಚಂಡಮಾರುತ ಸಮೀಪಿಸಿದೆ. ಈಗಾಗಲೇ ಈ ಭಾಗದಲ್ಲೇ ಬಿರುಗಾಳಿ ಅಬ್ಬರ ಉಂಟಾಗಿದ್ದು, ವಿವಿಧೆಡೆ ಭಾರೀ ಮಳೆ ಸುರಿಯುತ್ತಿದೆ. ಇದರ ವೇಗ ಬುಧವಾರ ಬೆಳಗ್ಗೆಗೆ ಗಂಟೆಗೆ 150 ಕಿ.ಮೀ.ವರೆಗೆ ತಲುಪಬಹುದು.