ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಅಲ್ಲೋಲ - ಕಲ್ಲೋಲ ಸೃಷ್ಟಿಸಿರುವ ಸ್ಟಿಂಗ್ ವಿರುದ್ದದ ತನಿಖೆಯ ಜಾಡು ಜೆಡಿಎಸ್ ಮನೆ ಬಾಗಿಲಿಗೆ ಹೋಗಿ ನಿಂತಿದೆಯೇ ?ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಗುರಿಯ. ಸ್ಟಿಂಗ್ ಆಪರೇಷನ್ ತನಿಖೆಯ ಹಿಂದಿರುವ ಮುಖಗಳನ್ನು ಬಯಲು ಮಾಡುತ್ತೇನೆ ಎಂದು ಹೇಳುತ್ತಲೇ. ತನಿಖೆ ಈಗ ಯಾರ ಮನೆ ಬಾಗಿಲಿಗೆ ಹೋಗಿ ನಿಂತಿದೆ ಎಂದು ಪ್ರಶ್ನಾರ್ಥಕ ಚಿಹ್ನೆ ಇಟ್ಟಿದ್ದಾರೆ.ಒಂದು ವಾರದೊಳಗೆ ಎಲ್ಲ ವಿಷಯಗಳು ಹೊರಬರಲಿವೆ. ಕಳೆದ ಎರಡು-ಮೂರು ದಿನಗಳಿಂದ ಏಕೋ ಮಾತನಾಡುತ್ತಿಲ್ಲ ಅಲ್ವಾ? ಎಂದು ಕುಮಾರ ಸ್ವಾಮಿ ಅವರ ಹೆಸರು ಹೇಳದೆ ಪ್ರಶ್ನಿಸಿದರು.ನೀವು ಮೂರು ಜನರನ್ನು ನಾಪತ್ತೆ ಮಾಡಿಸಿದ್ದಿರಲ್ಲಾ ಅವರನ್ನು ಕರೆದುಕೊಂಡು ಬನ್ನಿ ಎಂದು ನಾನು ಕುಮಾರಸ್ವಾಮಿ ಅವರಿಗೆ ಹೇಳುತ್ತಿದ್ದೇನೆ.