ದರ್ಶನ್ ಕುಟುಂಬ ಹಾಗೂ ಧನ್ವೀರ್ ನಡುವೆ ಕಿರಿಕ್ ಆಗಿದೆ. ಹಣಕಾಸಿನ ವಿಚಾರಕ್ಕೆ ಶುರುವಾದ ಗಲಾಟೆ ಬಯಲಾಗಿದೆ. ಈ ಬಗ್ಗೆ ಮಾತನಾಡುವಾಗ ಧನ್ವೀರ್ ಅವರು ಅನೇಕರ ಬಗ್ಗೆ ನಾಲಿಗೆ ಹರಿಬಿಟ್ಟಿರುವ ಆಡಿಯೋ ವೈರಲ್ ಆಗಿವೆ. ಈ ಕುರಿತು ಝೈದ್ ಖಾನ್ ಅವರು ಜೈಲಿನಲ್ಲಿ ಇರುವ ದರ್ಶನ್ ಜತೆ ಮಾತನಾಡಿದ್ದಾರೆ. ನಟ ದರ್ಶನ್ ಕುಟುಂಬ ಹಾಗೂ ಧನ್ವೀರ್ ಗೌಡ ನಡುವೆ ಕಿರಿಕ್ ಆಗಿದೆ. ಹಣಕಾಸಿನ ವಿಚಾರಕ್ಕೆ ಶುರುವಾದ ಗಲಾಟೆ ಈಗ ಬಯಲಾಗಿದೆ. ಈ ಕುರಿತು ನಟ ಝೈದ್ ಖಾನ್ ಅವರು ಜೈಲಿನಲ್ಲಿ ಇರುವ ದರ್ಶನ್ ಜೊತೆ ಮಾತನಾಡಿದ್ದಾರೆ. ಅಲ್ಲಿ ನಡೆದ ಮಾತುಕಥೆಯ ಬಗ್ಗೆ ಅವರು ಮಾಧ್ಯಮಗಳ ಎದುರು ಮಾಹಿತಿ ಹಂಚಿಕೊಂಡಿದ್ದಾರೆ.