Karnataka Major Dams: ಅಕ್ಟೋಬರ್ 27ರಂದು ಕೆಆರ್ಎಸ್ ಸೇರಿದಂತೆ ರಾಜ್ಯದ 10 ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ. Karnataka's Major Reservoirs Level: Explore the KRS, Kabini, Bhadra, Tungabhadra, Hamavathy, Linganamakki, Harangi Dams water level on October 27, 2026 in Kannada. Karnataka dam water level today: ರಾಜ್ಯದ ಹಲವು ಜಿಲ್ಲೆಗಳಲ್ಲಿ ಸದ್ಯ ಇದೀಗ ಮಳೆರಾಯನ ಆರ್ಭಟ ಮುಂದುವರೆದಿದೆ.